1 / 3
2 / 3
2 / 3
2 / 3
2 / 3

ನಮ್ಮ ಬಗ್ಗೆ

ಭಾರತ ಸರ್ಕಾರವು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಉದ್ಯೋಗ ಮತ್ತು ಸೇವಾ ಪರಿಸ್ಥಿತಿಗಳನ್ನು ನಿಯಂತ್ರಿಸಲು ಮತ್ತು ಅವರ ಸುರಕ್ಷತೆ, ಆರೋಗ್ಯ ಮತ್ತು ಕಲ್ಯಾಣ ಯೋಜನೆಗಳನ್ನು ಒದಗಿಸಲು ಸಲುವಾಗಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ (ಉದ್ಯೋಗದ ಕ್ರಮೀಕರಣ ಮತ್ತು ಸೇವಾ ಷರತ್ತುಗಳು) ಕಾಯ್ದೆ 1996, ಅನ್ನು ಜಾರಿಗೆ ತಂದಿರುತ್ತದೆ. ಕರ್ನಾಟಕ ಸರ್ಕಾರವು 01-11-2006 ರಿಂದ ಜಾರಿಗೆ ಬರುವಂತೆ ನಿಯಮಗಳನ್ನು ಜಾರಿಗೊಳಿಸಿ, ದಿನಾಂಕ:18-01-2007 ರಂದು ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯನ್ನು ರಚನೆ ಮಾಡಿದೆ.

ಭಾರತ ಸರ್ಕಾರವು ಆಯಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ರಚನೆಯಾದ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಗಳಿಗೆ ಆರ್ಥಿಕ ಸಂಪನ್ಮೂಲವನ್ನು ಕ್ರೋಡೀಕರಿಸಲು ಸಲುವಾಗಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾಮಗಾರಿಗಳ ಒಟ್ಟು ವೆಚ್ಚದ ಮೇಲೆ ಸುಂಕವನ್ನು ವಿಧಿಸಲು ಮತ್ತು ಸಂಗ್ರಹಿಸಲು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಸುಂಕ ಕಾಯ್ದೆ 1996ರ ನ್ನು ಜಾರಿಗೊಳಿಸಿ, ಸದರಿ ಕಾಯ್ದೆಯ ಕಲಂ 14(1) ರಡಿ ಕೇಂದ್ರ ಸುಂಕ ನಿಯಮಗಳು 1998 ಅನ್ನು ರೂಪಿಸಿರುತ್ತದೆ.

ಮಂಡಳಿಯ ಸದಸ್ಯರು

ಶ್ರೀ ಶಿವರಾಂ ಹೆಬ್ಬಾರ್

ಗೌರವಾನ್ವಿತ ಕಾರ್ಮಿಕ ಸಚಿವ ಮತ್ತು ಮಂಡಳಿಯ ಅಧ್ಯಕ್ಷರು

 • ಅಧಿಕಾರಿ ಸದಸ್ಯರು
 • ಸರ್ಕಾರದ ಪ್ರಧಾನ ಕಾರ್ಯದರ್ಶಿ/ಕಾರ್ಯದರ್ಶಿ, ಕಾರ್ಮಿಕ ಇಲಾಖೆ, ವಿಕಾಸ ಸೌಧ, ಬೆಂಗಳೂರು
 • ಸರ್ಕಾರದ ಪ್ರಧಾನ ಕಾರ್ಯದರ್ಶಿ/ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆ ಅಥವಾ ನಾಮ ನಿರ್ದೇಶಿತರು.
 • ಸರ್ಕಾರದ ಪ್ರಧಾನ ಕಾರ್ಯದರ್ಶಿ/ಕಾರ್ಯದರ್ಶಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅಥವಾ ನಾಮ ನಿರ್ದೇಶಿತರು.
 • ಕಲ್ಯಾಣ ಆಯುಕ್ತರು, ಭಾರತ ಸರ್ಕಾರ, ಕಾರ್ಮಿಕ ಇಲಾಖೆ ಮತ್ತು ಉದ್ಯೋಗ ಮಂತ್ರಾಲಯ, ಕಾರ್ಮಿಕ ಕಲ್ಯಾಣ ಸಂಸ್ಥೆ ಬೆಂಗಳೂರು
 • ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಪ್ರತಿನಿಧಿ ಸದಸ್ಯರು
 • ಅಧ್ಯಕ್ಷರು, ಭಾರತೀಯ ಮಜ್ದೂರು ಸಂಘ, ಕರ್ನಾಟಕ, ನಂ-458, ಒಟಿಸಿ ರಸ್ತೆ ಕಾಟನ್ ಪೇಟೆ ಬೆಂಗಳೂರು-560053
 • ಪ್ರಧಾನ ಕಾರ್ಯದರ್ಶಿ, ಹಿಂದ್ ಮಜ್ದೂರು ಸಭಾ (ಹೆಚ್‍ಎಮ್‍ಎಸ್) ಕರ್ನಾಟಕ ಸ್ಟೇಟ್ ಕೌನ್ಸಿಲ್, ನಂ-10 3ನೇ ಇ ಮುಖ್ಯರಸ್ತೆ, ಚೋಳೂರ್ ಮುಖ್ಯ ರಸ್ತೆ ಮಾಗಡಿ ರಸ್ತೆ ಬೆಂಗಳೂರು-560023.
 • ಅಧ್ಯಕ್ಷರು, ಇಂಡಿಯಾನ್ ಟ್ರೇಡ್ ಯೂನಿಯನ್ ಕಾಂಗ್ರೇಸ್ ಕರ್ನಾಟಕ (ಐಎನ್‍ಟಿಯುಸಿ) ನಂ-02 ಕೆಪಿಸಿಸಿ ಕಛೇರಿ ಕರ್ನಾಟಕ ಪ್ರದೇಶ ಕಾಂಗ್ರೇಸ್ ಸಮಿತಿ, ಆನಂದ ರಾವ್ ಸರ್ಕಲ್ ಬೆಂಗಳೂರು-560009
 • ಶ್ರೀಮತಿ ಆರ್..ಶುಭಾಶಿನಿ, ರಾಜ್ಯ ಪ್ರಧಾನ ಕಾರ್ಯದರ್ಶಿ, ಎನ್‍ಎಫ್‍ಐಟಿಯು, ಕರ್ನಾಟಕ ನಂ-512, ಪಾರಿಜಾತ ರಸ್ತೆ ಬೈರವೇಶ್ವರ ಲೇಔಟ್, ಕಲ್ಯಾಣ ನಗರ ಅಂಚೆ, ಹೆಣ್ಣೂರು ಬಂಡೆ ಬೆಂಗಳೂರು-560043
 • ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಮಾಲೀಕರ ಪ್ರತಿನಿಧಿ ಸದಸ್ಯರು
 • ಅಧ್ಯಕ್ಷರು, ಬಿಲ್ಡರ್ಸ್ ಅಸೋಸೊಯೆಷನ್ ಆಫ್ ಇಂಡಿಯಾ ಕರ್ನಾಟಕ ಜಿ-4, ನವೀನ್ ಅರ್ಪಾಟ್‍ಮೆಂಟ್, ನಂ-10 ಅರಮನೆ ರಸ್ತೆ 13ನೇ ಮುಖ್ಯ ರಸ್ತೆ ವಸಂತನಗರ, ಬೆಂಗಳೂರು-560052
 • ಅಧ್ಯಕ್ಷರು, ಕನ್ಫೆಡರೇಷನ್ ಆಫ್ ರಿಯಲ್ ಎಸ್ಟೇಟ್ ಡೆವಲಪರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ನಂ: 607, ಬಾರ್ಟನ್ ಸೆಂಟರ್ , 84 ಎಂ.ಜಿ ರಸ್ತೆ ಬೆಂಗಳೂರು.
 • ಅಧ್ಯಕ್ಷರು, ಕನ್ಸ್‍ಸ್ಟ್ರಷನ್ ಫೆಡರೇಷನ್ ಆಫ್ ಇಂಡಿಯಾ (ಸಿಎಫ್‍ಐ) ನಂ-01 01ನೇ ಮಹಡಿ, ಮಾಸ್ಟರ್ ಬ್ಲಾಕ್, ಮಧುಬನ್ ಪಾರ್ಕ್ ಎದರು ಶಕಾರ್‍ಪುರ್ ಎಕ್ಸ್‍ಟೆನ್‍ಷನ್, ನವದೆಹಲಿ-110092
 • ಆಯುಕ್ತರು, ಬೆಂಗಳೂರು ಅಭಿವೃದ್ದಿ ಪ್ರಾಧಿಕಾರ, ಕುಮಾರ ಪಾರ್ಕ್ ವೆಸ್ಟ್ ಬೆಂಗಳೂರು
ಶ್ರೀಮತಿ ವಸಿರೆಡ್ಡಿ ವಿಜಯ ಜೋತ್ಸ್ನಾ

ಕಾರ್ಯದರ್ಶಿ

ಐಎಎಸ್

ಯೋಜನೆಗಳು

 • ವೈದ್ಯಕೀಯ ಸಹಾಯ ಧನ (ಕಾರ್ಮಿಕ ಆರೋಗ್ಯ ಭಾಗ್ಯ)

  ನಿಯಮ 46: ಮಂಡಳಿಯ ಕಾರ್ಯದರ್ಶಿಯ ಅಥವಾ ಮಂಡಳಿಯ ಪರವಾಗಿ ನೇಮಕವಾದ ಅಧಿಕೃತ ಅಧಿಕಾರಿಗಳು ನೋಂದಾಯಿತ ಫಲಾನುಭವಿ..

  ಹೆಚ್ಚು ಮಾಹಿತಿ ವಿಕ್ಷಣೆಗಾಗಿ
 • ಶ್ರಮ ಸಾಮರ್ಥ್ಯ ಉಪಕರಣ ಪೆಟ್ಟಿಗೆ ಮತ್ತು ತರಬೇತಿ ಯೋಜನೆ

  ನಿಯಮ 41: ಮಂಡಳಿಯ ಫಲಾನುಭವಿಯೆಂದು ನೋಂದಾಯಿತನಾದ ನಿರ್ಮಾಣ ಕಾರ್ಮಿಕನು 20 ಸಾವಿರ ರೂ ಮೀರದ ಉಪಕರಣ ಪೆಟ್ಟಿಗೆ..

  ಹೆಚ್ಚು ಮಾಹಿತಿ ವಿಕ್ಷಣೆಗಾಗಿ
 • ತಾಯಿ ಮಗು ಸಹಾಯ ಹಸ್ತ

  ನಿಯಮ 43- A ನೋಂದಾಯಿತ ಮಹಿಳಾ ಕಾರ್ಮಿಕಳ ಮಗುವಿನ ಪೌಷ್ಠಿಕಾಂಶದ ಪೂರೈಕೆಗಾಗಿ ಹಾಗು ಪೂರ್ವ ಪ್ರಾಥಮಿಕ ಶಿಕ್ಷಣಕ್ಕಾಗಿ ನೀಡುವ..

  ಹೆಚ್ಚು ಮಾಹಿತಿ ವಿಕ್ಷಣೆಗಾಗಿ
 • ಅಪಘಾತ ಪರಿಹಾರ

  ನಿಯಮ 47: ಅಪಘಾತ ಪರಿಹಾರ, ಅಪಘಾತ ಎಂದರೆ ಯಾವುದೇ ಅಪರಾಧ ಉದ್ದೇಶವಿಲ್ಲದೆ ಮತ್ತು ಅನಿರೀಕ್ಷಿತವಾಗಿ ನಡೆಯುವ ಘಟನೆಯಾಗಿದ್ದು..

  ಹೆಚ್ಚು ಮಾಹಿತಿ ವಿಕ್ಷಣೆಗಾಗಿ
 • ಪ್ರಮುಖ ವೈಧ್ಯಕೀಯ ವೆಚ್ಚ ಸಹಾಯ ಧನ (ಕಾರ್ಮಿಕ ಚಿಕಿತ್ಸಾ ಭಾಗ್ಯ)

  ನಿಯಮ 48 : ನೋಂದಾಯಿತ ನಿರ್ಮಾಣ ಕಾರ್ಮಿಕನ ಹಾಗು ಅವನ / ಅವಳ ಅವಲಂಭಿತರ ಪ್ರಮುಖ ಖಾಯಿಲೆಗಳ ವೆಚ್ಚಕ್ಕಾಗಿ..

  ಹೆಚ್ಚು ಮಾಹಿತಿ ವಿಕ್ಷಣೆಗಾಗಿ
  ಅಂತ್ಯಕ್ರಿಯೆ ವೆಚ್ಚ

  ನಿಯಮ 44 - ನೋಂದಾಯಿತ ನಿರ್ಮಾಣ ಕಾರ್ಮಿಕನ ಅಂತ್ಯಕ್ರಿಯೆ ವೆಚ್ಚವನ್ನು ಭರಿಸಲು ಹಾಗು ಪರಿಹಾರ ಧನವಾಗಿ (ಅನುಗ್ರಹ ರಾಶಿ)..

  ಹೆಚ್ಚು ಮಾಹಿತಿ ವಿಕ್ಷಣೆಗಾಗಿ
 • ಹಕ್ಕುಸಾಧನಾ ಅರ್ಜಿಗಳನ್ನು ಸಲ್ಲಿಸಲು ಇರುವ ಕಾಲ ಮಿತಿ ಚ

  ಹಕ್ಕುಸಾಧನಾ ಅರ್ಜಿಗಳನ್ನು ಸಲ್ಲಿಸಲು ಕಾಲ ಮಿತಿಯನ್ನು ಸೂಚಿಸಿದೆ..

  ಹೆಚ್ಚು ಮಾಹಿತಿ ವಿಕ್ಷಣೆಗಾಗಿ